ಏನೆಂದು ಹೇಳಲಿ – Enendu Helali lyrics

Tamil Christian song lyrics in Tamil script and English letters (Tanglish).

ಏನೆಂದು ಹೇಳಲಿ?
ತಿರುಗಿ ಏನು ಮಾಡಲಿ
ಕೃಪೆಯನ್ನಲ್ಲದೆ ಬೇರೇನೂ ಹೇಳಲಿ
ಯೇಸು ನನ್ನ ಕಂಡು ತನ್ನ ಜೀವವನ್ನು ತಂದು
ರಕ್ತವನ್ನು ಸುರಿಸಿ
ತನ್ ಸ್ವಂತ ಮಾಡಿಕೊಂಡನು
ಸತ್ಯವಾಗಿ ನಾನು
ಕೆಟ್ಟ ಕುಮಾರನು
ತಂದೆಯ ಪ್ರೀತಿ ನನ್ನ ಮಾರ್ಪಡಿಸಿತು!
1.ಲೋಕವೆಲ್ಲಾ ಮೋಸ ಎಲ್ಲಾ ಬರಿ ವೇಷ
ಪಾಪಿಯಾಗಿ ನಾನು ಇರುತ್ತಿದ್ದೆನು ಯೇಸುವಿನ ಸಂದೇಶ ನನ್ನಲ್ಲಿ ಬಂದ ನಿಮಿಷ ಪಾಪದ ಜೀವಿತವು ಮಾರ್ಪಡಿಸಿತು!
2.ವಂಚನೆಯ ಜೀವನ ತಪ್ಪಾದ ಸ್ನೇಹ ತಪ್ಪಾದ ಮಾತುಗಳ ನಾ ನುಡಿದೆ ನಿನ್ ಪ್ರೀತಿಯಿಂದ ಅಪ್ಪಿಕೊಂಡು ಎನ್ನ ಮಗನಾಗಿ ನನ್ನ ಮಾಡಿಕೊಂಡೆ!