Kaibidadha Thande Lyrics

Tamil Christian song lyrics in Tamil script and English letters (Tanglish).

ನಾ ಕಂಡ ಒಬ್ಬರೂ ನಿನ್ನ ಹಾಗೆ ಇಲ್ಲಪ್ಪ,
ನಿಸ್ವಾರ್ಥ ಪ್ರೀತಿ ನಿನ್ನದೇ ಯೇಸಪ್ಪ.
ಕೈ ಹಿಡಿದ ದಿನದಿಂದ ಇಲ್ಲಿಯವರೆಗೆ,
ಕೈಬಿಡದೆ ಕಾದ ನನ್ನ ತಂದೆ ನೀನಯ್ಯ.
ಪಲ್ಲವಿ
ನೀ ನನ್ನ ಮರೆಯಲೇ ಇಲ್ಲ,
ನನ್ನ ಕೈಯ ಬಿಡಲೇ ಇಲ್ಲ.
ನನ್ನ ಕೈ ಬಿಡದ, ಕೈ ಬಿಡದ, ಕೈ ಬಿಡದ ತಂದೆ,
ನನ್ನ ಕೈ ಬಿಡಲು ತಿಳಿಯದ ಒಳ್ಳೆಯ ತಂದೆ.
ನನ್ನ ಕೈ ಬಿಡದ, ಕೈ ಬಿಡದ, ಕೈ ಬಿಡದ ತಂದೆ,
ನನ್ನ ಕೈ ಬಿಡಲು ತಿಳಿಯದ ಒಳ್ಳೆಯ ತಂದೆ.
ಚರಣ 2
ಸುಖದಲ್ಲಿ ಇದ್ದವರು ಕಷ್ಟದಲ್ಲಿ ಇಲ್ಲ,
ಜೊತೆಯಲ್ಲಿ ಬಂದವರು ಅರ್ಧಕ್ಕೆ ಎಲ್ಲ.
ಅನಾಥನಾಗಿ ಮಾರ್ಗವೇ ಇಲ್ಲದೆ,
ನಾ ನಡೆದ ದಾರಿಯಲ್ಲಿ ನಿನ್ನ ನೆರಳ ಕಂಡೆನು.
ನಿನ್ನ ಪ್ರೀತಿ ಮುಂದೆ ಜಗವೇ ಸೋತಿತು,
ಬಿದ್ದಂತ ಸ್ಥಳದಲ್ಲೇ ಬಿಗಿಯಾಗಿ ನಿಲ್ಲಿಸಿತು.
ನೀ ನನ್ನ ಮರೆಯಲೇ ಇಲ್ಲ,
ನನ್ನ ಕೈಯ ಬಿಡಲೇ ಇಲ್ಲ.
ಕುಟುಂಬವ ಮರೆಯಲೇ ಇಲ್ಲ,
ಕೈಗಳ ಬಿಡಲೇ ಇಲ್ಲ.
ಪಲ್ಲವಿ
ನನ್ನ ಕೈ ಬಿಡದ, ಕೈ ಬಿಡದ, ಕೈ ಬಿಡದ ತಂದೆ,
ನನ್ನ ಕೈ ಬಿಡಲು ತಿಳಿಯದ ಒಳ್ಳೆಯ ತಂದೆ.
ನನ್ನ ಕೈ ಬಿಡದ, ಕೈ ಬಿಡದ, ಕೈ ಬಿಡದ ತಂದೆ,
ನನ್ನ ಕೈ ಬಿಡಲು ತಿಳಿಯದ ಒಳ್ಳೆಯ ತಂದೆ.
Kaibidadha Thande Lyrics in English