Kalvariyolu Shreshtane Lyrics
Tamil Christian song lyrics in Tamil script and English letters (Tanglish).
1 ಕೊರಿಂಥ 2:2
ಪಲ್ಲವಿ: ಕಲ್ವಾರಿಯೊಳು ಶ್ರೇಷ್ಠನೇ – ಕರುಣಾಭರಿತ ಸಿಂಹÀವೇ
ಕಣ್ಣು ಭ್ರಮಿಸುವ ಪ್ರಭುವೇ – ಶಿಲುಬೆಯೊಳು ಮಿತ್ರನೇ
1. ಸ್ತುತಿಗೆ ಪಾತ್ರನಾಗಿರುವೆ – ದೂತರೊಂದಿಗೆ ಬರುವಾತನೇ
ಕನ್ಯೆ ಮರಿಯ ಪುತ್ರನೇ – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
2. ಪಾಪಿಗಳಿಗಾಗಿ ಬಂದಿರುವೆ – ಪ್ರೀತಿಯುಳ್ಳ ರಕ್ಷಕನೇ
ಪಾದಗಳಿಗೆ ಎರಗುವೆವು – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
3. ಆಶೀರ್ವಾದವ ನೀಡಲು – ಧರಣಿಗಿಳಿದು ಬಂದಿರುವೆ
ನೀನೇ ಸುಂಕರದಾಪ್ತನು – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
4. ಐದು ರೊಟ್ಟಿಗಳು ಎರಡು – ಮೀನುಗಳಿಂದ ಐದು ಸಾವಿರ
ಜನರ ಪೋಷಿಸಿದ ತಂದೆ – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
5. ನೀರನ್ನು ರಸವಾಗಿ ಮಾಡಿರುವೆ – ನೀರಿನ ಮೇಲೆ ನಡೆದಿರುವೆ
ಮೇಲುಗಳ್ ಮಾಡುವ ನಮ್ಮ ದಾತ – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
6. ರೋಗಿಗಳ ಗುಣ ಪಡಿಸಿರುವೆ – ಕುರುಡರ್ಗೆ ಕಣ್ಗಳ ಕೊಟ್ಟಿರುವೆ
ಅನಾಥರಿಗೆ ನಾಯಕನು – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
7. ಹಲ್ಲೆಲೂಯಗೆ ರ್ಹನೇ – ಎಲ್ಲರೂ ಕೊಂಡಾಡುವಾತನೇ
ಬಲದಿAದ ಬರುವಾತನೇ – ಶಿಲುಬೆಯೊಳು ಮಿತ್ರನೇ ||ಕಲ್ವಾರಿ||
Kalvariyolu Shreshtane Lyrics in English