Mana Maruguva Devane Lyrics
Written / sung by
Tamil Christian song lyrics in Tamil script and English letters (Tanglish).
ಮನ ಮರುಗುವ ದೇವನೇ ಯೇಸಯ್ಯಾ
ನಿನ್ನ ಮನಸಾರೆ ಸ್ತುತಿಸಿ ಕೊಂಡಾಡುವೆ
ನೀ ಯುಕ್ರನು ಸರ್ವಶಕ್ತನು ನಿನ್ನ
ಕರುಣೆಗೆ ಕೊನೆಯೇ ಇಲ್ಲಾ
ನಿನ್ನ ಪ್ರೀತಿಗೆ ಮಿತಿಯೇ ಇಲ್ಲ
ಅವು ದಿನ ದಿನವೂ ಹೊಸದಾಗಿವೆ
1. ನಿಜವಾಗಿ ನಮ್ಮಯ ಕಷ್ಟಗಳ ಹೊತ್ತುಕೊಂಡು ದುಃಖಗಳ ಸಹಿಸಿಕೊಂಡೆ -ನಮ್ಮ
2. ನಮಗೆ ಸಮಾಧಾನ ನೀಡಲೆಂದು ನೀನು ದಂಡನೆಯ ವಹಿಸಿ ಕೊಂಡೆ – ಸ್ವಾಮಿ
3. ಶಾಪದ ಮುಳ್ಳನ್ನು ತಲೆಯಮೇಲೆ ಧರಿಸಿಕೊಂಡು ಶಿಲುಬೆಯಲ್ಲಿ ಜಯ ಹೊಂದಿದೆ -ನೀನು
4. ಹುಡುಕಿ ಬಂದ ಮನುಷ್ಯರ ಅಗತ್ಯಕ್ಕೆ ಅದ್ಭುತವ ಅನುದಿನ ಮಾಡಿದೆ ನೀ ಸ್ವಾಮಿ ಅದ್ಭುತವ
5. ನಮ್ಮ ಪಾಪದಿಂದ ಜಜ್ಜಲ್ಪಟ್ಟೆ ಜಡಿಯಲ್ಪಟ್ಟೆ ಗಾಯದಿಂದ ಸುಖವಾದೆ – ನಿನ್ನ