ನನ್ ಮನವೆ ಕೊಂಡಾಡು – Nan Manave Kondaadu Lyrics
Collections
Written / sung by
Tamil Christian song lyrics in Tamil script and English letters (Tanglish), from the Jebathotta Jeyageethangal collection.
ನನ್ ಮನವೆ ಕೊಂಡಾಡು
ಪೂರ್ಣ ಹೃದಯದಿಂದ
ಯೆಹೋವನ ಉಪಕಾರವ
ಎಂದಿಗೂ ಮರೆಯದಿರು
ಪಾಪವ ಕ್ಷಮಿಸಿದನು
ರೋಗವ ನೀಗಿಸಿದನು
ಪಾತಾಳದಿಂದ ಬಿಡಿಸಿದನು
ಜೀವವ ಉಳಿಸಿದನು
ಪ್ರೀತಿ ಕೃಪೆಗಳೆಂಬ
ಕಿರೀಟದಿ ಶೃಂಗರಿಸಿಸುವ
ಶ್ರೇಷ್ಟವಾದ ವರಗಳಿಂದ
ನಿನ್ನಾಸೆ ಪೂರೈಸುವ
ಹದ್ದಿಗೆ ಬರುವಂತೆ
ಯೌವ್ವನ ಬರಮಾಡುವ
ಓಡಿದರೂ ನಡೆದರೂ
ಬಳಲಿ ಹೋಗಲಾರೆ
ನನ್ ಮನವೆ ಕೊಂಡಾಡು
ಪೂರ್ಣ ಹೃದಯದಿಂದ
ಯೆಹೋವನ ಉಪಕಾರವ
ಎಂದಿಗೂ ಮರೆಯದಿರು
ಪಾಪವ ಕ್ಷಮಿಸಿದನು
ರೋಗವ ನೀಗಿಸಿದನು
ಪಾತಾಳದಿಂದ ಬಿಡಿಸಿದನು
ಜೀವವ ಉಳಿಸಿದನು
ಪ್ರೀತಿ ಕೃಪೆಗಳೆಂಬ
ಕಿರೀಟದಿ ಶೃಂಗರಿಸಿಸುವ
ಶ್ರೇಷ್ಟವಾದ ವರಗಳಿಂದ
ನಿನ್ನಾಸೆ ಪೂರೈಸುವ
ಹದ್ದಿಗೆ ಬರುವಂತೆ
ಯೌವ್ವನ ಬರಮಾಡುವ
ಓಡಿದರೂ ನಡೆದರೂ
ಬಳಲಿ ಹೋಗಲಾರೆ
ನನ್ ಮನವೆ ಕೊಂಡಾಡು
ನನ್ ಮನವೆ ಕೊಂಡಾಡು
ಪೂರ್ಣ ಹೃದಯದಿಂದ
ಪೂರ್ಣ ಹೃದಯದಿಂದ
ಯೆಹೋವನ ಉಪಕಾರವ
ಯೆಹೋವನ ಉಪಕಾರವ
ಎಂದಿಗೂ ಮರೆಯದಿರು
ಎಂದಿಗೂ ಮರೆಯದಿರು
ಪಾಪವ ಕ್ಷಮಿಸಿದನು
ಪಾಪವ ಕ್ಷಮಿಸಿದನು
ರೋಗವ ನೀಗಿಸಿದನು
ರೋಗವ ನೀಗಿಸಿದನು
ಪಾತಾಳದಿಂದ ಬಿಡಿಸಿದನು
ಪಾತಾಳದಿಂದ ಬಿಡಿಸಿದನು
ಜೀವವ ಉಳಿಸಿದನು
ಜೀವವ ಉಳಿಸಿದನು
ಪ್ರೀತಿ ಕೃಪೆಗಳೆಂಬ
ಪ್ರೀತಿ ಕೃಪೆಗಳೆಂಬ
ಕಿರೀಟದಿ ಶೃಂಗರಿಸಿಸುವ
ಕಿರೀಟದಿ ಶೃಂಗರಿಸಿಸುವ
ಶ್ರೇಷ್ಟವಾದ ವರಗಳಿಂದ
ಶ್ರೇಷ್ಟವಾದ ವರಗಳಿಂದ
ನಿನ್ನಾಸೆ ಪೂರೈಸುವ
ನಿನ್ನಾಸೆ ಪೂರೈಸುವ
ಹದ್ದಿಗೆ ಬರುವಂತೆ
ಹದ್ದಿಗೆ ಬರುವಂತೆ
ಯೌವ್ವನ ಬರಮಾಡುವ
ಯೌವ್ವನ ಬರಮಾಡುವ
ಓಡಿದರೂ ನಡೆದರೂ
ಓಡಿದರೂ ನಡೆದರೂ
ಬಳಲಿ ಹೋಗಲಾರೆ
ಬಳಲಿ ಹೋಗಲಾರೆ