Nanna Badhuku Dinagalu Lyrics
Written / sung by
Tamil Christian song lyrics in Tamil script and English letters (Tanglish).
ನನ್ನ ಬದುಕು ದಿನಗಳು ಲೆಕ್ಕಿಸಲು ಕಳಿಸಯ್ಯ
ದೇವಾ ಈ ಭುವಿಯ ಬಿಡುವ ಗಳಿಗೆ ನನಗೆ ತೋರಿಸು
ಇನ್ನು ಸ್ವಲ್ಪ ಕಾಲವು ಆಯುಷ್ಯ ಹೆಚ್ಚಿಸು,
ನನ್ನ ಬದುಕು ತಿದ್ದುಕೊಳ್ಳುವೆ ಸಮಯವ ನೀಡು.
ಎಷ್ಟೋ ವರ್ಷಗಳು ನನ್ನ ದಾಟಿ ಹೋಗುತ್ತಿರುವವು
ನನ್ನ ಆಸೆ ಮತ್ತು ಕಣಸುಗಳ ಹಿಂಬಾಳಿಸುತ್ತಿರುವೇನು,
ಫಲಗಳು ಇಲ್ಲದ ವ್ರುಕ್ಷವಾಗಿ ಬೆಳೆಯುತ್ತಿರುವೆನು,
ಯಾವ ದಿನವು ಬಿದ್ದು ಹೋಗಿವೆ ತಿಳಿಯಲಾರೆನು,
ನನ್ನ ಮರಣ ರೋಧಣೆ ಆಳಿಸು ಓ ಪ್ರಭು,
ಇನ್ನೊಂದು ಬಾರಿ ಹೊಸದಾಗಿ ಬೆಳೆಯಲು ನೀಡು. ||ನನ್ನ ಬದುಕು ದಿನಗಳು||
ನಿನ್ನ ಕರೆಯ ನಾನು ಮರೆತೆನು ನನ್ನ ಬದುಕಿನಲ್ಲಿ ಸೋತೆನು,
ನನ್ನ ಸ್ವಾರ್ಥವೂ ನನ್ನ ಪಾಪವು ಕೊಣೆಯ ಸ್ಥಿತಿಗೆ ಸೇರಿತು,
ನನ್ನ ಅಂತ್ಯ ಹೇಗೆ ಇರುವುದು ಭಯವು ಹುಟ್ಟಿಸುತ್ತಿದೆ,
ದೇವಾ! ನನ್ನನ್ನು ಮಣ್ಣಿಸು ನನ್ನ ಬದುಕು ತಿದ್ದಯ್ಯಾ,
ಯೇಸು ನಿನ್ನ ಕೈಗೆ ನನ್ನನು ಒಪ್ಪಿಸಿ ಕೊಡುವೆನು
ವಿಶೇಷವಾಗಿ ರೂಪಿಸು ನನ್ನ ಶೇಷ ಜೀವನ ||ನನ್ನ ಬದುಕು ದಿನಗಳು||