Nanna praarthane Lyrics
Written / sung by
Tamil Christian song lyrics in Tamil script and English letters (Tanglish).
ನನ್ನ ಪ್ರಾರ್ಥನೆ ಎಲ್ಲವ
ನಿನ್ನ ಮುಂದೆ ಇಡುವೆನು
ನಿನ್ನ ಚಿತ್ತದಂತೆ ನೆರವೇರಿಸು ಯೇಸುವೆ
ನನ್ನ ಯೋಚನೆಯಲ್ಲವ
ನಿನ್ನ ಮುಂದೆ ಇಡುವೆನು
ಸರಿ ಅನಿಸುವ ಯೋಚನೆ ನೆರವೇರಿಸು ಯೇಸುವೆ
ನಾ ಕಾಯುವೆ ನಿನ್ನ ಉತ್ತರಕ್ಕಾಗಿಯೇ
ನಾನಿಲ್ಲುವೆ ನಿನ್ನ ಸಮಯಕ್ಕಾಗಿ
ಆರಾಧಿಸುವೆ ಯೇಸುವೆ
ಆರಾಧಿಸುವೆ ತಂದೆ
ನೀತಿವಂತರ ಜೊತೆ ಇದ್ದು
ನಡೆಸುವ ನಂಬಿಗಸ್ತ ನೀನೆ
ಬೀಳದಂತೆ ಎತ್ತಿ ನಿಲ್ಲಿಸುವ ನಂಬಿಗಸ್ತ ನೀನೆ
ನಿನ್ನ ಪಾದದಿ ಎಲ್ಲವನ್ನು ಒಪ್ಪಿಸಿ ಮೌನವಾಗಿರುವ
ನೀ ಮಾಡುವ ಕಾರ್ಯಗಳನ್ನು ನೋಡಿ
ನಾನು ಹರ್ಷಿಸಿಕೊಂಡಾಡುವೆ ನಾ
ನನ್ನ ಪ್ರಾರ್ಥನೆ ಎಲ್ಲವ
ನಿನ್ನ ಮುಂದೆ ಇಡುವೆನು
ನಿನ್ನ ಚಿತ್ತದಂತೆ ನೆರವೇರಿಸು ಯೇಸುವೆ
ನನ್ನ ಯೋಚನೆಯಲ್ಲವ
ನಿನ್ನ ಮುಂದೆ ಇಡುವೆನು
ಸರಿ ಅನಿಸುವ ಯೋಚನೆ ನೆರವೇರಿಸು ಯೇಸುವೆ
ನಾ ಕಾಯುವೆ ನಿನ್ನ ಉತ್ತರಕ್ಕಾಗಿಯೇ
ನಾನಿಲ್ಲುವೆ ನಿನ್ನ ಸಮಯಕ್ಕಾಗಿ
ಆರಾಧಿಸುವೆ ಯೇಸುವೆ
ಆರಾಧಿಸುವೆ ತಂದೆ
ನೀತಿವಂತರ ಜೊತೆ ಇದ್ದು
ನಡೆಸುವ ನಂಬಿಗಸ್ತ ನೀನೆ
ಬೀಳದಂತೆ ಎತ್ತಿ ನಿಲ್ಲಿಸುವ ನಂಬಿಗಸ್ತ ನೀನೆ
ನಿನ್ನ ಪಾದದಿ ಎಲ್ಲವನ್ನು ಒಪ್ಪಿಸಿ ಮೌನವಾಗಿರುವ
ನೀ ಮಾಡುವ ಕಾರ್ಯಗಳನ್ನು ನೋಡಿ
ನಾನು ಹರ್ಷಿಸಿಕೊಂಡಾಡುವೆ ನಾ
ನನ್ನ ಪ್ರಾರ್ಥನೆ ಎಲ್ಲವ
ನನ್ನ ಪ್ರಾರ್ಥನೆ ಎಲ್ಲವ
ನಿನ್ನ ಮುಂದೆ ಇಡುವೆನು
ನಿನ್ನ ಮುಂದೆ ಇಡುವೆನು
ನಿನ್ನ ಚಿತ್ತದಂತೆ ನೆರವೇರಿಸು ಯೇಸುವೆ
ನಿನ್ನ ಚಿತ್ತದಂತೆ ನೆರವೇರಿಸು ಯೇಸುವೆ
ನನ್ನ ಯೋಚನೆಯಲ್ಲವ
ನನ್ನ ಯೋಚನೆಯಲ್ಲವ
ನಿನ್ನ ಮುಂದೆ ಇಡುವೆನು
ನಿನ್ನ ಮುಂದೆ ಇಡುವೆನು
ಸರಿ ಅನಿಸುವ ಯೋಚನೆ ನೆರವೇರಿಸು ಯೇಸುವೆ
ಸರಿ ಅನಿಸುವ ಯೋಚನೆ ನೆರವೇರಿಸು ಯೇಸುವೆ
ನಾ ಕಾಯುವೆ ನಿನ್ನ ಉತ್ತರಕ್ಕಾಗಿಯೇ
ನಾ ಕಾಯುವೆ ನಿನ್ನ ಉತ್ತರಕ್ಕಾಗಿಯೇ
ನಾನಿಲ್ಲುವೆ ನಿನ್ನ ಸಮಯಕ್ಕಾಗಿ
ನಾನಿಲ್ಲುವೆ ನಿನ್ನ ಸಮಯಕ್ಕಾಗಿ
ಆರಾಧಿಸುವೆ ಯೇಸುವೆ
ಆರಾಧಿಸುವೆ ಯೇಸುವೆ
ಆರಾಧಿಸುವೆ ತಂದೆ
ಆರಾಧಿಸುವೆ ತಂದೆ
ನೀತಿವಂತರ ಜೊತೆ ಇದ್ದು
ನೀತಿವಂತರ ಜೊತೆ ಇದ್ದು
ನಡೆಸುವ ನಂಬಿಗಸ್ತ ನೀನೆ
ನಡೆಸುವ ನಂಬಿಗಸ್ತ ನೀನೆ
ಬೀಳದಂತೆ ಎತ್ತಿ ನಿಲ್ಲಿಸುವ ನಂಬಿಗಸ್ತ ನೀನೆ
ಬೀಳದಂತೆ ಎತ್ತಿ ನಿಲ್ಲಿಸುವ ನಂಬಿಗಸ್ತ ನೀನೆ
ನಿನ್ನ ಪಾದದಿ ಎಲ್ಲವನ್ನು ಒಪ್ಪಿಸಿ ಮೌನವಾಗಿರುವ
ನಿನ್ನ ಪಾದದಿ ಎಲ್ಲವನ್ನು ಒಪ್ಪಿಸಿ ಮೌನವಾಗಿರುವ
ನೀ ಮಾಡುವ ಕಾರ್ಯಗಳನ್ನು ನೋಡಿ
ನೀ ಮಾಡುವ ಕಾರ್ಯಗಳನ್ನು ನೋಡಿ
ನಾನು ಹರ್ಷಿಸಿಕೊಂಡಾಡುವೆ ನಾ
ನಾನು ಹರ್ಷಿಸಿಕೊಂಡಾಡುವೆ ನಾ