Rupisaiyya Nanna Lyrics
Tamil Christian song lyrics in Tamil script and English letters (Tanglish).
ಸೃಷ್ಟಿ ಕರ್ತನೆ
ಕರುಣಾ ಸಾಗರನೇ
ದಯೆಯ ತೋರುವ ದಯಾಳುವೆ ||2||
ರೂಪಿಸಯ್ಯ ನನ್ನ ರೂಪಿಸಯ್ಯ
ಒಡೆದೋದ ಮಡಿಕೆ ನಾನು ||2||
ನೀನ್ ಗಾಯವುಳ್ಳ ಹಸ್ತದಲ್ಲಿ
ನನ್ನ ಹಿಡಿಯಯ್ಯ
ನೀನ್ ಕಾಲ್ವರಿ ರಕ್ತದಿಂದ
ನನ್ನ ನೆನಸಯ್ಯ ||2||
ರೂಪಿಸಯ್ಯ ನನ್ನ ರೂಪಿಸಯ್ಯ ಒಡೆದೋದ ಮಡಿಕೆ ನಾನು ||2||
ಬಿರುಗಾಳಿ ಅಲೆಯಲ್ಲಿ ಸಿಲುಕಿರುವೆ ರಕ್ಷಣೆಗಾಗಿ ನಿನ್ನನ್ನೇ ನೋಡಿರುವೆ ||2||

ಖಾಲಿಯಾದ ಬಾನೆಯಂತೆ
ನಾನ್ ಇರುವೆ
ನೀನ್ ದ್ರಾಕ್ಷಾರಸದ
ಅಭಿಷೇಕದಿಂದ ತುಂಬಿಸು ||2||ರೂಪಿಸಯ್ಯ ನನ್ನ ರೂಪಿಸಯ್ಯ ಒಡೆದೋದ ಮಡಿಕೆ ನಾನು ||2||
ಸೃಷ್ಟಿ ಕರ್ತನೆ ಕರುಣಾ ಸಾಗರನೆ ದಯೆಯ ತೋರುವ ದಯಾಳುವೆ ||2||
ರೂಪಿಸಯ್ಯ ನನ್ನ ರೂಪಿಸಯ್ಯ ಒಡೆದೋದ ಮಡಿಕೆ ನಾನು..||2||
Rupisaiyya Nanna Lyrics in English